ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬಾಗಲಕೋಟೆ (ಕೊಪ್ಪಳ) : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯಲ್ಲಿ ಸಚಿನಕುಮಾರ ಹಾಗೂ ಸ್ವೇತಾ (ಪ್ರಿಯಾ) ಜೋಡಿ ಸಪ್ತ ಪದಿ ತುಳಿಯುವ ಮೂಲಕ ಒಂದಾದರು..!
ಕಮತಗಿ ಪಟ್ಟಣದ ಈರಣ್ಣ ಷಣ್ಮಖಪ್ಪ ಚಲಮಿ ಇವರ ಜೇಷ್ಠ ಸುಪುತ್ರಿ ಸ್ವೇತಾ (ಪ್ರಿಯಾ) ಹಾಗೂ ಬಸವರಾಜ ಕಾದ್ಗಿಗೇರಿ ಇವರ ಜೇಷ್ಠ ಸುಪುತ್ರ ಇವರ ವಿವಾಹ ಕಾರ್ಯಕ್ರಮವು ಕಮತಗಿಯ ಶಿವಾಚಾರ್ಯ ಸಮಾಜದ ಕಲ್ಯಾಣ ಮಂಟಪದಲ್ಲಿ ದಿನಾಂಕ 13-12-2021 ರಂದು ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ಜರುಗಿತು. ಶಿವಾಚಾರ್ಯ ಸಮಾಜದ ಅಧ್ಯಕ್ಷ ಮಾರುತೆಪ್ಪ ಚೌಡಾಪೂರ, ಗಾಯತ್ರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಶ್ರೀ ಹೋಳೆಹುಚ್ಚೇಶ್ವರ ಕೋ-ಆಪ್ ಕ್ರೇಡಿಟ್ ಸೊಸೈಟಿಯ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ , ಶೇಖರಪ್ಪ ತತ್ರಾಣಿ, ಗುರುನಾಥ ಜಮಖಂಡಿ, ಹುಚ್ಚಪ್ಪ ಸಿಂಹಾಸನ, ಈರಣ್ಣ ನಾಗಠಾಣ, ಷಣ್ಮಖಪ್ಪ ಹೆಬ್ಬಾಳ, ಚೋಳನಗೌಡ ಸಿನ್ನೂರು, ಗಂಗಾಧರ ಕ್ಯಾದ್ಗಿಗೇರಿ, ರಮೇಶ ಜಮಖಂಡಿ, ಶಿವಶಕ್ತಿ ಸೌಹಾರ್ಧ ಪತ್ತಿನ ಸಹಕಾರಿ ನಿ ಅಧ್ಯಕ್ಷ ಡಾ.ಎಂ.ಎಸ್. ದಡ್ಡೇನವರ, ಮಹಾಲಿಂಗಪೂರ ಸಿದ್ದು ಗೊಂಬಿ, ರಾಮನಗೌಡ ಸಿನ್ನೂರು, ನಿಂಗನಗೌಡ ಸಿನ್ನೂರು, ಹನುಮಂತ ಗೋಕಾವಿ, ಆನಂದ ಕಡ್ಲಿಮಟ್ಟಿ,ಹನುಮಂತ ಸಿನ್ನೂರು, ಅಶೋಕ ಸಿನ್ನೂರು, ರವಿಂದ್ರಗೌಡ ಸಿನ್ನೂರು, ಹಿರಿಯ ವರದಿಗಾರ ಶರಣಪ್ಪ ಕುಂಬಾರ, ಮಂಜುನಾಥ ಚಟ್ಟೇರ್, ವೀರಣ್ಣ ವಂದಗನೂರು, ಸುರೇಶ ಸಾಂಬ್ರಾಣಿ, ಪ್ರಮೋದ ಗಾಡದ ಸೇರಿದಂತೆ ಕಮತಗಿ ಪಟ್ಟಣದ ಮುಖಂಡರು, ಆಪ್ತ ಮಿತ್ರರು, ಬಂಧು ಬಳಗ ಭಾಗವಹಿಸುವ ಮೂಲಕ ನೂತನ ಜೋಡಿಗೆ ಶುಭ ಹಾರೈಸಿದರು..!!