ಹನುಮಸಾಗರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಸಂತ, ಭಾರತದ ಬೆಂಕಿ ಚೆಂಡು ಎಂತಲೂ ಖ್ಯಾತಿಯ ಶ್ರೀ ಸ್ವಾಮಿವಿವೇಕಾನಂದರ ಜಯಂತಿಯನ್ನು ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಗಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕರಮ್ಮ ನಿರ್ವವಾನಿ, ಉಪಾಧ್ಯಕ್ಷ ಮಂಜುನಾಥ ಹುಲ್ಲುರು, ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಂಪಂ ಸದಸ್ಯರಾದ ರುದ್ರಗೌಡ ಗೌಡಪ್ಪನವರ, ರಮೇಶ ಬಡಿಗೇರ, ಮಹಾಂತಯ್ಯ ಕೋಮಾರಿ, ಮರೇಗೌಡ ಬೊದೂರ, ಅಭ್ಯೋದಯ ಸಂಸ್ಥೆಯ ಅಂಬಾಸಾ ರಾಯಭಾಗಿ, ಅಂಬಾಸಾ ಬಸ್ವಾ, ವಿಶ್ವನಾಥ ನಿಡಗುಂದಿಮಠ, ಶರಣಪ್ಪ ಬೊದೂರ ಸೇರಿದಂತೆ ಇನ್ನಿತರರಿದ್ದರು. ಅಭ್ಯೋದಯ ಸಂಸ್ಥೆವತಿಯಿಂದ ಪುಸ್ತಕ ವಿತರಿಸಲಾಗಿತು..!!