– ನಾಡಿನ ಸಮಸ್ತ ಜನತೆಗೆ ಕುಷ್ಟಗಿ ತಾಲೂಕಾ ಪಂಚಾಯತಿ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು..!

 

 

ತಾಲೂಕು ಪಂಚಾಯಿತಿ ಕಾರ್ಯಾಲಯ ಕುಷ್ಟಗಿ
ತಾ.ಕುಷ್ಟಗಿ.                                 ಜಿ.ಕೊಪ್ಪಳ

 

ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

               -: ಶುಭ ಕೋರುವವರು :-

            ಶ್ರೀ ಶಿವಪ್ಪ ಸುಬೇದಾರ
         ಕಾರ್ಯನಿರ್ವಹಣಾಧಿಕಾರಿ
  ತಾಲೂಕು ಪಂಚಾಯಿತಿ ಕಾರ್ಯಾಲಯ ಕುಷ್ಟಗಿ.

 

ತಾಲೂಕು ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳಿಗೆ ಒದಗಿಸಲಾದ ಸೌಕರ್ಯ ಮತ್ತು ಪ್ರಗತಿ ವಿವರ :

 

* ಗ್ರಾಮೀಣ ಭಾಗದ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ 06 ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ.

 

* 31 ಪಂಚಾಯಿತಿಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವ ಅಟೋ ಟಿಪ್ಪರ್ ಖರೀದಿಸಲಾಗಿದೆ.

* ಮಹಿಳಾ ಸಬಲೀಕರಣ ಹಿನ್ನಲೆಯಲ್ಲಿ ಮಹಿಳಾ ಗುಂಪುಗಳಿಂದ ತ್ಯಾಜ್ಯ ವಿಲೇವಾರಿ ವಾಹನಗಳ ಚಾಲನೆಗೆ ಮಹಿಳಾ ಡ್ರೈವರ್ ನೇಮಕ ಮಾಡಲಾಗಿದೆ.

 

* ಗುಳೆ ತಡೆಗಟ್ಟಿ ಸ್ವಗ್ರಾಮಗಳಲ್ಲಿಯೇ ಉದ್ಯೋಗ ನೀಡಲು ಎನ್.ಆರ್.ಇ.ಜಿ. ಯೋಜನೆಯಡಿ ಕೂಲಿ ಕಾರ್ಮಿಕರಿಗೆ ವಾರ್ಷಿಕ 22 ಲಕ್ಷ ಮಾನವ ದಿನ ಗುರಿಗಳಿದ್ದು, ಅದರಲ್ಲಿ ಈಗಾಗಲೇ 15 ಲಕ್ಷ ಮಾನವದಿನ ಗುರಿ ತಲುಪಲಾಗಿದೆ.

* ಅಮೃತ ಸರೋವರ ಯೋಜನೆಯಡಿ 29 ಕೆರೆಗಳ ಪುನಶ್ಚೇತನ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿವೆ.