“ಕೃಷಿಪ್ರಿಯ” ಪತ್ರಿಕೆಗೆ 3ನೇ ವಾರ್ಷಿಕೋತ್ಸವ ಸಂಭ್ರಮ
ಪ್ರಿಯ ಓದುಗ ದೊರೆಗಳೇ..
ನಿಮ್ಮ ನೆಚ್ಚಿನ “ಕೃಷಿಪ್ರೀಯ” ಪತ್ರಿಕೆಗೆ ಮಾರ್ಚ್ 10ಕ್ಕೆ ಮೂರು ವರ್ಷ ತುಂಬಿದೆ. ಇಂತಹ ಅಮೃತ ಘಳಿಗೆಯನ್ನು ತಮ್ಮ ಜೊತೆಗೆ ಹಂಚಿಕೊಳ್ಳಲು ಸಂತಸವೆನಿಸುತ್ತದೆ. ತಾವು ನೀಡಿದ ಪ್ರೋತ್ಸಾಹ ಹಾಗೂ ಸಹಕಾರಕ್ಕೆ ನಮ್ಮ ಸಂಪಾದಕೀಯ ಬಳಗ ತುಂಬು ಹೃದಯದಿಂದ ಅಭಿನಂದಿಸುತ್ತದೆ.
ಇಂದು ಪತ್ರಿಕೆ ಲಕ್ಷಾಂತರ ಜನ ಓದುಗರನ್ನು ತಲುಪಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಇದಕ್ಕೆಲ್ಲಾ ಓದುಗ ದೊರೆಗಳಾದ ತಮ್ಮ ಪ್ರೋತ್ಸಾಹ ದೊಡ್ಡದು. ಎಂದಿನಂತೆ ವಿಭಿನ್ನ ಸುದ್ದಿಗಳನ್ನು ನೀಡುವ ಮೂಲಕ ಪತ್ರಿಕೆ ಇನ್ನೂ ನಾಡಿನ ಜನರ ಮನೆಮಾತಾಗಿದೆ. ಕಳೆದ ಎರಡು ವರ್ಷಗಳ ಕಾಲ ತಾವು ನೀಡಿದ ಸಹಕಾರ ಇನ್ನೂ ಮುಂದೆಯೂ ಅಗತ್ಯವಿದೆ ಎಂದು ಭಿನ್ನಹ ಮಾಡಿಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ಪತ್ರಿಕೆ ಬೆಳವಣಿಗೆಗೆ ಜಾಹೀರಾತು ನೀಡಿ ಪ್ರೋತ್ಸಾಹ ನೀಡಬೇಕೆಂದು ಕೋರುತ್ತೇವೆ..!!
ಪ್ರಕಾಶಕರು
ನಾಗರತ್ನ ಶರಣಪ್ಪ ಕುಂಬಾರ
ಹಾಗೂ
ಸಂಪಾದಕೀಯ ಬಳಗ