ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದ ಸರಕಾರಿ ಪದವಿ ಕಾಲೇಜಿಗೆ ವರದಿಗೆ ತೆರಳಿದ್ದ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಮುಕ್ಕಣ್ಣ ಕತ್ತಿ ಇವರ ಮೇಲೆ ಕೆಲವರು ಗೂಂಡಾ ವರ್ತನೆಗೆ ಮುಂದಾಗಿದ್ದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕುಷ್ಟಗಿ ತಹಸೀಲ್ದಾರ ಎಂ.ಸಿದ್ಧೇಶ ಅವರಿಗೆ ಪತ್ರಕರ್ತರು ಮನವಿ ಸಲ್ಲಿಸುವ ಮೂಲಕ ಒತ್ತಾಯಪಡಿಸಿದರು..!
ಕುಷ್ಟಗಿ ಸಿಪಿಐ ನಿಂಗಪ್ಪ , ವರದಿಗಾರರಾದ ಶರಣಪ್ಪ ಕುಂಬಾರ, ಸಂಗಮೇಶ ಮುಶಿಗೇರಿ, ಸಿರಾಜ್ ಬಿಸರಳ್ಳಿ, ಬಸವರಾಜ ಗುಡ್ಲಾನೂರು, ರಾಜು ಬಿ.ಆರ್, ಸಾಧಿಕ್ ಅಲಿ, ಮಂಜುನಾಥ ಗೊಂಡಬಾಳ, ಅಲ್ಲಾ ಭಕ್ಷಿ , ಶಿವಕುಮಾರ ಹಿರೇಮಠ, ವೀರಣ್ಹ ಕಳ್ಳಿಮನಿ, ಹನುಮಂತ ಹಳ್ಳಿಕೇರಿ, ಪರಶಿವಮೂರ್ತಿ, ವೆಂಕಟೇಶ ಕುಲಕರ್ಣಿ, ಅನಿಲ್ ಕಮ್ಮಾರ, ರವೀಂದ್ರ ಬಾಕಳೆ, ಶ್ರೀಕಾಂತ ಸರಗಣಾಚಾರ, ಸಂಗಮೇಶ ಸಿಂಗಾಡಿ, ಮಲ್ಲು ಪರುತಿ, ಬಸವರಾಜ ಪಲ್ಲೆದ, ಮಲ್ಲಿಕಾರ್ಜುನ ಮೇದಿಕೇರಿ ಸೇರಿದಂತೆ ಇನ್ನಿತರರಿದ್ದರು..!!