ಗೌರಮ್ಮ ಯಾಕ್ಲಾಪೂರ ಇನ್ನಿಲ್ಲ

 

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕ ಅಂದಾನಪ್ಪ ಚಿನಿವಾಲ ಅವರ ಮೊಮ್ಮಗಳಾದ ಶ್ರೀಮತಿ ಗೌರಮ್ಮ ಮಲ್ಲಪ್ಪ ಯಾಕ್ಲಾಪೂರ (55) ಅವರು ಬುಧವಾರ ನಿಧನರಾಗಿದ್ದಾರೆ..!
ಮೃತರು ಸಹೋದರ ಶಿಕ್ಷಕ ನಾಗಭೂಷಣ್ ಚಿನಿವಾಲ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಗುರುವಾರ ಪಟ್ಟಣದ ಹೊರ ವಲಯದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ..!!