ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ತುಂಬಿ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಈ ಸುಸಂದರ್ಭದಲ್ಲಿ ರಾಷ್ಟ್ರ ಧ್ವಜದ ರಚನೆ, ಅರ್ಥ, ನೀತಿ, ಮಹತ್ವ ಹಾಗೂ ಧ್ವಜ ನಿರ್ಮಾತೃ ಕುರಿತಾದ ಮಹತ್ವದ ಮಾಹಿತಿ ನೀಡುವ ದೇಶಾಭಿಮಾನದ ಸಣ್ಣ ಪ್ರಯತ್ನ ‘ಕೃಷಿ ಪ್ರಿಯ’ ಪತ್ರಿಕೆ ಮಾಡುತ್ತಿದೆ. ಇದಕ್ಕೆ ಓದುಗ ದೊರೆಗಳ ಸಹಕಾರ ಎಂದಿನಂತೆ ಮುಂದುವರೆಯಲಿ ಎಂಬುದು ನಮ್ಮ ಆಶೆಯ..!
ವರದಿಗಾರ : ಸಂಗಮೇಶ ಮುಶಿಗೇರಿ
ಸಂಪಾದಕ : ಶರಣಪ್ಪ ಕುಂಬಾರ
(ನಿರೀಕ್ಷಿಸಿರಿ…)