ಉತ್ತರ ಕರ್ನಾಟಕದ ಪತ್ರಕರ್ತರಿಗೆ
ಆನ್‌ಲೈನ್ ವಿಚಾರ ಸಂಕಿರಣ :
ಪ್ರಶಸ್ತಿಗಳ ಘನತೆ ಹೆಚ್ಚಿಸುವುದು ಹೇಗೆ..?
(ತಾರತಮ್ಯಕ್ಕೆ ಕೊನೆ ಎಂದು?)
ವಿಚಾರ ಮಂಡನೆ :
ಸುಭಾಸ ಹೂಗಾರ
ಹಿರಿಯ ಪತ್ರಕರ್ತರು, ನವದೆಹಲಿ.
ಅತಿಥಿಗಳಾಗಿ ಭಾಗವಹಿಸುವರು :
ಗಂಗಾಧರ ಮೊದಲಿಯಾರ್
ಹಿರಿಯ ಪತ್ರಕರ್ತರು, ಬೆಂಗಳೂರು
ಟಿ.ವಿ.ಶಿವಾನಂದನ್
ಹಿರಿಯ ಪತ್ರಕರ್ತರು, ಕಲಬುರಗಿ
ಗೋಪಾಲಕೃಷ್ಣ ಹೆಗಡೆ
ಹಿರಿಯ ಪತ್ರಕರ್ತರು, ಹುಬ್ಬಳ್ಳಿ
ಮೋಹನ ಹೆಗಡೆ
ಹಿರಿಯ ಪತ್ರಕರ್ತರು, ಹುಬ್ಬಳ್ಳಿ
ಶಿವಾನಂದ ತಗಡೂರ
ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ.
ಪದ್ಮಾ ಶಿವಮೊಗ್ಗ
ಅಧ್ಯಕ್ಷೆ, ಕರ್ನಾಟಕ ಪತ್ರಕರ್ತೆಯರ ಸಂಘ ಇವರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.
ಸಮಾರೋಪ : ಬಂಡು ಕುಲಕರ್ಣಿ
ಹಿರಿಯ ಪತ್ರಕರ್ತರು, ಹುಬ್ಬಳ್ಳಿ ಇವರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ.
ನಿರ್ಣಯ ಮಂಡಿಸುವರು : ರಿಷಿಕೇಶ ಬಹದ್ದೂರ ದೇಸಾಯಿ
ಹಿರಿಯ ಪತ್ರಕರ್ತರು, ಬೆಳಗಾವಿ.
ಸ್ವಾಗತಿಸುವರು : ಮಲ್ಲಪ್ಪ ಸಂಕೀನ್, ಯಾದಗಿರಿ.
ವಂದನಾರ್ಪಣೆಯನ್ನು ಮನೋಜಕುಮಾರ ಗುದ್ದಿ, ಕಲಬುರಗಿ ಇವರು ನೆರವೆರಿಸುವರು.
ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಇವರು ಇಡೀ ಕಾರ್ಯಕ್ರಮ ನಿರ್ವವಹಿಸಲಿದ್ದಾರೆ.
ಫೆಬ್ರವರಿ ೨೬, ೨೦೨೩ : ರವಿವಾರ
ಸಮಯ : ಬೆಳಗ್ಗೆ ೧೧ ಗಂಟೆಗೆ
ವಿ.ಸೂ.: ಆನ್‌ಲೈನ್ ಲಿಂಕ್/ಕೋಡ್‌ಅನ್ನು ದಿ. ೨೬, ರವಿವಾರ ಬೆಳಗ್ಗೆ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗುವುದು.
