ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಆಕಸ್ಮಿಕ ಬೆಂಕಿಗೆ ಬಣವಿ ಬಸ್ಮವಾಗಿರುವ ಘಟನೆ ಜರುಗಿದೆ..!
ಕುಷ್ಟಗಿ ಸಮೀಪದ ವಣಗೇರಾ ಗ್ರಾಮದ ಪರಸಪ್ಪ ಹೋನಕೆರಪ್ಪ ರಾಗಿ ಎಂಬುವರಿಗೆ ಬಣವಿ ಸೇರಿದೆ. ಶೆಂಗಾ, ಹುರಳಿ ಹಾಗೂ ಜೋಳದ ಸೊಪ್ಪಿನ ಲಕ್ಷಾಂತರ ರೂಪಾಯಿಗಳ ಮೌಲ್ಯದ ಮೇವಿನ ಬಣವಿ ಆಕಸ್ಮಿಕ ಬೆಂಕಿಗೆ ಸುಟ್ಟು ಬಸ್ಮವಾಗಿದೆ. ಹಾನಿಗೊಳಗಾದ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು..!!