ಸಿಡಿಲಿಗೆ ಎಮ್ಮಿ ಬಲಿ

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮದ ಜಮೀನೊಂದರಲ್ಲಿ ಸಿಡಿಲಿಗೆ ಎಮ್ಮಿ ಬಲಿಯಾಗಿರುವ ಘಟನೆ ಜರುಗಿದೆ..!

ಅಶೋಕ ಮಲ್ಲಪ್ಪ ಕುಣಿಮೆಂಚಿ ಎಂಬ ರೈತನಿಗೆ ಸೇರಿದೆ ಎಮ್ಮಿ 45 ಸಾವಿರ ರೂಪಾಯಿಗಳ ಬೆಲೆ ಬಾಳುವುದನ್ನು ಕಳೆದುಕೊಂಡು ಕಂಗಾಲ ಆಗಿದ್ದಾನೆ. ನಿತ್ಯ ಹೈನ ನೀಡುತ್ತಿದ್ದ ಎಮ್ಮಿ ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ..!!