ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖದ ಅವಶ್ಯಕತೆವಿದೆ. ಜೊತೆಗೆ ಈ ಕ್ಷೇತ್ರದ ಇತಿಹಾಸದಂತೆ ಸತತವಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಇತಿಹಾಸ ಕ್ಷೇತ್ರದಲ್ಲಿ ಇಲ್ಲೆಂದು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಬಯಸಿದ ವಜೀರ ಅಲಿ ಗೋನಾಳ ನಾಮಿನೇಶನ್ ಬಳಿಕ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು..!
ಕ್ಷೇತ್ರದಲ್ಲಿ ಅಧಿಕಾರ ಸಿಕ್ಕರು ಅಷ್ಟೇ.. ಸಿಗದಿದ್ದರೂ ಅಷ್ಟೇ.. ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಲಭ್ಯಕ್ಕಾಗಿ ಜೀವ ಮುಡಿಪಾಗಿಟ್ಟಿರುವೆ ಎಂದರು. ಅಭ್ಯರ್ಥಿ ಚಿಹ್ನೆ ಪಡೆದ ಬಳಿಕ ದಿನಾಂಕ 24-04-2023 ರಿಂದ ಪ್ರಚಾರ ಕೈಗೊಳ್ಳುವುದಾಗಿ ಗೋನಾಳ ತಿಳಿಸಿದರು.