ಬಯ್ಯಾಪೂರು ಕುಷ್ಟಗಿಯಿಂದ ನಾಮಿನೇಶನ್..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಕುಷ್ಟಗಿ ತಹಸೀಲ್ದಾರ ಕಚೇರಿಯಲ್ಲಿ ಕುಷ್ಟಗಿ ವಿಧಾನಸಭೆ ಕ್ಷೇತ್ರಕ್ಕೆ ಉಮೇದುವಾರಿಕೆ ಬಯಸಿ ಚುನಾವಣಾ ಅಧಿಕಾರಿ ಚಿದಾನಂದಪ್ಪ ಅವರಿಗೆ ಅರ್ಜಿ ಸಲ್ಲಿಸಿದರು..!

ಪಕ್ಷೇತರ ಅಭ್ಯರ್ಥಿ : ಕುಷ್ಟಗಿ ಪಟ್ಟಣದ ನಿವಾಸಿ ವಜೀರಲಿ ಬಿ ಗೋನಾಳ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಧಿಕಾರಿ ಚಿದಾನಂದಪ್ಪ ಅವರಿಗೆ ಅರ್ಜಿ ಸಲ್ಲಿಸಿದರು. ಕುಷ್ಟಗಿಯಲ್ಲಿ ಒಟ್ಟು ಮೂರು ಜನ ಉಮೇದುವಾರಿಕೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ..!!