ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಭಾಗದಲ್ಲಿ ದಿನಾಂಕ 27-06-2023 ರಂದು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ತುರ್ತು ಕಾರ್ಯದ ಹಿನ್ನೆಲೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು..!
ರಂಗಾಪೂರು, ಕೊಡತಗೇರಿ, ಬಿಳೆಕಲ್, ಬಸಾಪೂರು, ಬೊಮ್ಮನಾಳ, ನಿಲೋಗಲ್, ಒಕ್ಕನದುರ್ಗಾ, ರಾಂಪೂರು, ಮಿಟ್ಟಲಕೋಡ, ತುಗ್ಗಲಡೋಣಿ, ನೀರಲಕೊಪ್ಪ, ಶಾಡಲಗೇರಿ ಮತ್ತು ಎಂ.ಕುರುಮನಾಳ ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ..!!