ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : 2021 ನೇ ಸಾಲಿನ ವಿಶ್ವ ಸುಂದರಿ ಪಟ್ಟವು ದೇಶದ ಪಂಜಾಬ್ ರಾಜ್ಯದ ಚಂಡಿಗಡ ಪಟ್ಟಣದ ಹರ್ನಾಜ ಸಂಧು ಅವರಿಗೆ ಒಲಿದು ಬಂದಿದೆ..!
ಇಸ್ರೇಲ್ ನ ರೆಡ್ ಸೀ ರೇರ್ಸಾಟ ಐಲಾಟ್ ಪಟ್ಟಣದಲ್ಲಿ ಜರುಗಿರುವ ‘ವಿಶ್ವ ಸುಂದರಿ’ ಸ್ಪರ್ಧೆಯಲ್ಲಿ 21 ವರ್ಷದ ಬೆಡಗಿ ‘ಹರ್ನಾಜ ಸಂಧು’
70 ನೇ ಆವೃತ್ತಿಯಲ್ಲಿ ಅವರು ಅಗ್ರ 3 ಪೈನಲಿಸ್ಟಗಳನ್ನು ಪ್ರವೇಶಿಸುವ ಮಿಸ್ ಕಿರೀಟ ಪಡೆಯುವಲ್ಲಿ ಯಶಸ್ವಿಯಾದರು. 21 ವರ್ಷಗಳ ಬಳಿಕ ದೇಶಕ್ಕೆ ಮತ್ತೊಮ್ಮೆ ವಿಶ್ವ ಸುಂದರಿ ಪಟ್ಟ ಒದಗಿಬಂದಿರುವುದು ವಿಶೇಷ. ದೇಶಕ್ಕೆ ಮತ್ತೊಮ್ಮೆ ಒದಗಿಬಂದಿರುವ ಮಿಸ್ ಕಿರೀಟಕ್ಕೆ ಭಾರತೀಯರು ಹರ್ಷವ್ಯಕ್ತಪಡಿಸಿದ್ದಾರೆ..!!