ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊರೋನಾ ವೈರಸ್ ಮುಂದುವರೆದ ಭಾಗವಾದ ಓಮ್ರಿಕಾನ್ ಹರಡುವ ಹಿನ್ನೆಲೆಯಲ್ಲಿ ವಿಕ್ ಎಂಡ್ ಕರ್ಫ್ಯೂನ ಶನಿವಾರ ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ..!
ದಿನಾಂಕ 5-1-2022 ರಿಂದ ವಿಕ್ ಎಂಡ್ ಕರ್ಫ್ಯೂ ರಾಜ್ಯದಲ್ಲಿ ಜಾರಿಯಲ್ಲಿದೆ. ಈ ಮಧ್ಯದಲ್ಲಿ ಬರುವ ಶನಿವಾರ ದಿನ ಶಾಲೆಗಳನ್ನು ನಡೆಸದಿರುವ ಕುರಿತು ಡಿಡಿಪಿಐ ಅವರು ಜಿಲ್ಲೆಯ ನಾಲ್ಕು ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಶನಿವಾರ ಮಾತ್ರ ಶಾಲೆಗಳನ್ನು ನಡೆಸದಿರುವ ಕುರಿತು ಸ್ಪಷ್ಟಪಡಿಸಿದ್ದಾರೆ..!!