ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನಗರದ ಹೃದಯ ಭಾಗವಾದ ಎಲ್.ಐ.ಸಿ ಕಚೇರಿ ವೃತ್ತದಲ್ಲಿ ಟ್ಯಾಕ್ಸಿವೊಂದಕ್ಕೆ ಬೆಂಕಿ ಹತ್ತಿಕೊಂಡು ಉರಿದು ಹೋದ ಘಟನೆ ಜರುಗಿದೆ..!
ವಾಹನಕ್ಕೆ ಹತ್ತಿಕೊಂಡ ಬೆಂಕಿ ನಂದಿಸುವಲ್ಲಿ ಸ್ಥಳೀಯ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ವಾಹನ ಯಾರಿಗೆ ಸೇರಿದ್ದು ಎಂಬದು ತಿಳಿದು ಬಂದಿಲ್ಲ. ಘಟನೆಯಿಂದ ರಸ್ತೆ ಬದಿ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ನಿಬ್ಬೆರಗಾಗಿದ್ದರು..!!