ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ದಿನಾಂಕ 05-03-2022 ರಂದು ಮಧ್ಯಾಹ್ನ ಸುಮಾರಿಗೆ ಹಾವು ಪ್ರತ್ಯಕ್ಷವಾಗಿದೆ..!
ಹಾವು ಪ್ರತ್ಯಕ್ಷದಿಂದ ಗಾಬರಿಗೊಂಡ ಸಿಬ್ಬಂದಿ ವರ್ಗ ಕೂಡಲೇ ಉರಗ ಪ್ರೇಮಿ ಸಹಾಯದೊಂದಿಗೆ ಹಾವನ್ನು ಅರಣ್ಯ ಪ್ರದೇಶದೊಳಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು ಉರಗ ಪ್ರೇಮಿ ಕೈವಶವಾಗುವವರೆಗೂ ಸಿಬ್ಬಂದಿ ವರ್ಗ ಆತಂಕದಲ್ಲಿದ್ದರು..!!