# # ಶಿವಗಣಾರಾಧನೆ ##
ನಮ್ಮ ಸಹೋದರಿ ದಿ|ಶ್ರೀಮತಿ ಗೌರಮ್ಮ ಮಲ್ಲಪ್ಪ ಯಕ್ಲಾಸಪೂರ ಸಾ|ಕುಷ್ಟಗಿ ಇವರು ದಿನಾಂಕ : 02-03-2022 ರಾತ್ರಿ 07-30ಕ್ಕೆ ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಕಾರಣ ಮೃತರ ಶಿವಗಣಾರಾಧನೆಯನ್ನು ದಿನಾಂಕ:10-03-2022 ಗುರುವಾರ ಮಧ್ಯಾಹ್ನ : 12-30 ಘಂಟೆಗೆ ಕುಷ್ಟಗಿ ನಗರದ ನಮ್ಮ ಸ್ವ-ಗೃಹದಲ್ಲಿ ನೆರವೇರಿಸುತ್ತೇವೆ ಕಾರಣ ತಾವು ಸಕಾಲಕ್ಕೆ ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ವಿನಂತಿ.
: ದುಃಖತಪ್ತರು :
ಶ್ರೀ ನಾಗಭೂಷಣ ಸಿದ್ದಪ್ಪ ಚಿನಿವಾಲ ಸಹೋದರರು, ಸಹೋದರಿಯರು, ಮಕ್ಕಳು, ಮೊಮ್ಮಕ್ಕಳು ಮತ್ತು ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು-ಬಳಗ, ಕುಷ್ಟಗಿ.
ಸಾ| ಕುಷ್ಟಗಿ ತಾ|ಕುಷ್ಟಗಿ ಜಿ| ಕೊಪ್ಪಳ