ಯಲಬುರ್ಗಾ ಪಟ್ಟಣದಲ್ಲಿ ಸುಲಭ ಕಂತುಗಳಲ್ಲಿ 45 ಪ್ಲಾಟುಗಳು ಮಾರಾಟಕ್ಕಿವೆ

 

 

         ಶ್ರೀ ಗುರು ರಾಘವೇಂದ್ರಸ್ವಾಮಿ ಬಡಾವಣೆ

ಯಲಬುರ್ಗಾ ನಗರವು ಕೊಪ್ಪಳ ಜಿಲ್ಲೆಯಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸುಂದರ ನಗರವಾಗಿದೆ. ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಈ ಭಾಗದಲ್ಲಿ ಸರ್ಕಾರ ಶಾಲಾ-ಕಾಲೇಜು ಸೇರಿದಂತೆ ನವೋದಯ, ಮುರಾರ್ಜಿ ದೇಸಾಯಿ, ಕಿತ್ತೂರರಾಣಿ ಚೆನ್ನಮ್ಮ ಸೇರಿದಂತೆ ಅಲ್ಪಸಂಖ್ಯಾತ ವಸತಿ ಶಾಲೆಗಳ ಸೌಲಭ್ಯ ಕಲ್ಪಿಸಿದೆ. ಪಟ್ಟಣದಲ್ಲಿ ಗದಗ-ವಾಡಿ ರೈಲು ಮಾರ್ಗವು ಸಹ ಇಲ್ಲಿ ಹಾದು ಹೋಗಿದ್ದು, ಯಲಬುರ್ಗಾ ಪಟ್ಟಣ ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿ ಪಥದತ್ತ ಸಾಗುತ್ತಿರುವದರಿಂದ ಜನ ವಸತಿಗೆ ಅತ್ಯಂತ ಸೂಕ್ತ ಪ್ರದೇಶ ಎನ್ನಿಸಿದೆ. ಇಲ್ಲಿ ನಿವೇಶನ ಹೊಂದುವುದು ಪ್ರತಿಯೊಬ್ಬರ ಕನಸಾಗಿರುವದರಿಂದ ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಬಸ್ ಡಿಪೋ ಹಿಂಭಾಗದಲ್ಲಿ ಜಿಲ್ಲಾಧಿಕಾರಿಗಳ ಆದೇಶದೊಂದಿಗೆ ಟೌನ್‌ಪ್ಲಾನ್‌ನಲ್ಲಿ ನೀಲಿ ನಕಾಶೆ ಪಡೆದುಕೊಂಡಿರುವ ‘ಶ್ರೀ ಗುರು ರಾಘವೇಂದ್ರ ಸ್ವಾಮಿ ಬಡಾವಣೆ’ ನಿರ್ಮಿಸಿದ್ದು, ಈಗಾಗಲೇ 9×12 ಮೀ. ಅಳತೆಯ ೪೫ ಪ್ಲಾಟುಗಳು ಸಿದ್ದಗೊಂಡಿವೆ. ನೀರು, ವಿದ್ಯುತ್, ರಸ್ತೆ, ಉದ್ಯಾನವನ ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಹಕರ ಕೈಗೆಟಕುವ ಸುಲಭ ಕಂತುಗಳಲ್ಲಿ ಪ್ಲಾಟ್‌ಗಳನ್ನು ಮಾರಾಟಕ್ಕಿವೆ. ಪ್ರತಿ ೫ ತಿಂಗಳಿಗೆ ಒಮ್ಮೆ ವಿಶೇಷ ಬಂಪರ್ ಬಹುಮಾನಗಳನ್ನು ಇಡಲಾಗಿದೆ. ತ್ವರೆ ಮಾಡಿ ಸದಸ್ಯತ್ವ ನೊಂದಾಯಿಸಿಕೊಳ್ಳಿರಿ.

ನಿಬಂಧನೆಗಳು :

9×12 ಮೀ ಅಳತೆಯ 45 ಪ್ಲಾಟುಗಳ ಈ ಯೋಜನೆ 25 ತಿಂಗಳದ್ದಾಗಿರುತ್ತದೆ.

ಪ್ರತಿ ತಿಂಗಳು 10 ನೇ ತಾರೀಖಿನ ಒಳಗೆ ಹಣ ಪಾವತಿಸಿ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು.

ಸದಸ್ಯತ್ವ ಪಡೆದ ಗ್ರಾಹಕರು ಮೊದಲ ಕಂತಿನ ಜೊತೆಗೆ 200/- ರೂ. ಬಾಂಡ್ ತಂದು ಜಮಿನಿನಿ ಮಾಲಿಕರಿಂದ ಒಪ್ಪಿಗೆ ಪತ್ರ ಬರೆಯಿಸಿಕೊಳ್ಳಬೇಕು.

ಪ್ರತಿ ತಿಂಗಳು ಕ್ರಮವಾಗಿ ಕಂತುಗಳನ್ನು ಪಾವತಿಸುವವರಿಗೆ ಮಾತ್ರ ಬಂಪರ್ ಬಹುಮಾನಗಳಲ್ಲಿ ಅವಕಾಶ ಇರುತ್ತದೆ.

ಗ್ರಾಹಕರು ಮಧ್ಯದಲ್ಲಿ ಕಂತುಗಳನ್ನು ತುಂಬದೆ ಸದಸ್ಯತ್ವ ರದ್ದು ಗೊಳಿಸುವುದಾದಲ್ಲಿ ತಾವು ಕಟ್ಟಿದ ಮೊತ್ತ ಪಡೆಯಲು ಬೇರೆಯವರ ಹೆಸರಿನಲ್ಲಿ ತಮ್ಮ ಸದಸ್ಯತ್ವ ವರ್ಗಾಯಿಸಿಕೊಂಡು ಹಣ ಪಡೆಯಬೇಕು., ತಾವು ತುಂಬಿದ ಮೊತ್ತದಲ್ಲಿ 10% ಸರ್ವಿಸ್ ಚಾರ್ಜ್ ಮುರಿಯಲಾಗುತ್ತದೆ.

5 ತಿಂಗಳಿಗೊಮ್ಮೆ ನಡೆಯುವ ಬಂಪರ್ ಬಹುಮಾನದಲ್ಲಿ ವಿಜೇತ 5 ಜನ ಸದಸ್ಯರಿಗೆ ಪ್ಲಾಟ್ ನೋಂದಣಿ ಸಮಯದಲ್ಲಿ ವಿಜೇತ ಬಹುಮಾನಗಳನ್ನು ವಿತರಿಸಲಾಗುತ್ತದೆ.

ಈ ಯೋಜನೆಯಲ್ಲಿ ಮುಂಗಡವಾಗಿ ಪ್ಲಾಟ್ ಆಯ್ಕೆ ಮಾಡಿಕೊಳ್ಳುವುದಾದರೆ ಪ್ರತ್ಯೇಕವಾಗಿ 10 ಸಾವಿರ ರೂ. ಪಾವತಿಸಬೇಕಾಗುತ್ತದೆ.

————–

25 ಮಾಸಿಕ ಕಂತುಗಳು :

ಮುಂಗಡ ಪಾವತಿ ಹಣ : 51,000=00 ರೂಪಾಯಿಗಳು

ಮಾಸಿಕ ಕಂತಿನ ಹಣ :20,000×25 = 5,00,000=00 ರೂಪಾಯಿಗಳು

ನೋಂದಣಿ ಸಮಯದಲ್ಲಿ ತುಂಬುವ ಮೊತ್ತ : 50.000=00 ರೂ‌.

****

6 ತಿಂಗಳಿಗೊಂದರಂತೆ 4 ಕಂತುಗಳು

ಮುಂಗಡ ಪಾವತಿ ಹಣ : 1.50.000=00 ರೂಪಾಯಿಗಳು

ಕಂತಿನ ಹಣ 1,50,000×3 = 4,50,000=00 ರೂಪಾಯಿಗಳು.

ಒಟ್ಟು ಮೊತ್ತ : 6.00.000 = 00 ರೂಪಾಯಿಗಳು

ಬಂಪರ್ ಹುಮಾನಗಳು :

5 ನೇ ಕಂತಿಗೆ..   ಬೆಳ್ಳಿ ದೀಪದ ಎರಡು ಶಮೆ

10 ನೇ ಕಂತಿಗೆ…  ಸೋಲಾರ್ ವಾಟರ್ ಹೀಟರ್

15 ನೇ ಕಂತು…   11 ಗ್ರಾಂ ಬಂಗಾರ ಸುತ್ತುಂಗುರ

 

20 ನೇ ಕಂತು.. ಎಲ್.ಇ.ಡಿಿ. ಟಿವಿ

25 ನೇ ಕಂತು.. ಹೋಮ್ ಯುಪಿಎಸ್.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ :

ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಿರಾಣಿ & ಜನರಲ್ ಸ್ಟೋರ್, ಕನಕದಾಸ ವೃತ್ತ, ಕುಷ್ಟಗಿ.

ಭಾವೈಕ್ಯ ಫೈನಾನ್ಸ್ ಕಾರ್ಪೋರೇಶನ್, ಇಂದಿರಾ ಕಾಲೋನಿ, ಕುಷ್ಟಗಿ.

ವೆಂಕಟೇಶ್ ವಡ್ಡಿಗೇರಿ : 99017 75312

ಕೇದಾರನಾಥ ತುರಕಾಣಿ : 94827 63705

ಮೋಹನಲಾಲ್ ತಲೆಡಾ (ಜೈನ್) : 91416 94348

ಭರತ್ ತಾಲೆಡಾ (ಜೈನ್) : 98805 82592

 

(ಕೃಷಿ ಪ್ರಿಯ ಪತ್ರಿಕೆಯ ಜಾಹೀರಾತಿಗಾಗಿ ಸಂಪರ್ಕಿಸಿರಿ

9845651218    9008588539)