ನಮ್ಮನ್ನಗಲಿದ ‘ಸಚಿನ್ ಕುಮಾರ ಪೊಲೀಸ್ ಪಾಟೀಲ್’

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪುರ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಸೋಮನಗೌಡ ಪೊಲೀಸ್ ಪಾಟೀಲ್ ಇವರ ಸುಪುತ್ರ ಸಚಿನ್ ಕುಮಾರ್ (24) ದಿನಾಂಕ 14-06-2022 ರಂದು ಸಾಯಂಕಾಲ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ  ವೈದ್ಯಕೀಯ ಲೋಕದ ಸಾಕಷ್ಟು ಪ್ರಯತ್ನದ ಬಳಿಕ ಬಾರದ ಲೋಕಕ್ಕೆ ತೆರಳಿರುವುದು ವಿಷಾದನೀಯ.
15-06-2022 ರಂದು ಮಧ್ಯಾಹ್ನ 1-00 ಗಂಟೆಗೆ ಹುಟ್ಟೂರಾದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ (ಬಯ್ಯಾಪೂರು ಹತ್ತಿರ) ಭೋಗಾಪುರ ಗ್ರಾಮದಲ್ಲಿ ಅಂತಿಮ ಸಂಸ್ಕಾರ ಜರುಗಲಿದೆ.

– ಮತ್ತೆ ಹುಟ್ಟಿ ಬಾ ಸಚಿನ್ ಕುಮಾರ್..!