ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮತ್ತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಬದಲಾವಣೆಯಾಗಿದ್ದಾರೆ..!
ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಇಲ್ಲಿಯವರೆಗೂ ಬಹಳಷ್ಟು ಕ್ರಿಯಾಶೀಲರಾಗಿ ಆಡಳಿತ ನಡೆಸಿದ್ದ ಆನಂದ ಸಿಂಗ್ ಅವರಿಗೆ ಅವರ ಮಾತೃ ಜಿಲ್ಲೆಯಾದ ವಿಜಯನಗರದ ಜವಾಬ್ದಾರಿ ಹೊರಿಸಿ ಸರಕಾರ ದಿನಾಂಕ 29-07-2022 ರಂದು ಆದೇಶ ಹೊರಡಿಸಿದೆ..!!