ಸಚಿವ ಆನಂದ ಸಿಂಗ್ ಅವರಿಂದ ರೈತ ಸಲಹಾ ಕೇಂದ್ರ ಉದ್ಘಾಟನೆ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ದಿನಾಂಕ 01-11-2022 ರಂದು ತೋಟಗಾರಿಕೆ ಪರಿಕರಗಳ ಮಾರಾಟ ಹಾಗೂ ತೋಟಗಾರಿಕೆ ರೈತರ ಸಲಹಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!