ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಶ್ರೀ ಮಾರುತೇಶ್ವರ ಗೆಳೆಯರ ಬಳಗದ ವತಿಯಿಂದ 55 ಕೆ.ಜಿ ತೂಕದ ಒಳಗಿನ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ದಿನಾಂಕ 05-11-2022 ರಂದು ಹಮ್ಮಿಕೊಳ್ಳಲಾಗಿದೆ..!
ಪ್ರಥಮ ಬಹುಮಾನ 7001 ರೂಪಾಯಿಗಳು ಹಾಗೂ ಟ್ರೋಪಿ, ದ್ವೀತಿಯ ಬಹುಮಾನ 5001 ರೂಪಾಯಿಗಳು ಹಾಗೂ ಟ್ರೋಪಿ, ತೃತೀಯ ಬಹುಮಾನ 3001 ರೂಪಾಯಿಗಳು ಟ್ರೋಪಿ ಮತ್ತು ಚತುರ್ಥ ಬಹುಮಾನ 2001 ರೂಪಾಯಿಗಳು ಟ್ರೋಪಿ ನೀಗದಿಪಡಿಸಲಾಗಿದೆ. 351 ರೂಪಾಯಿಗಳ ಪ್ರವೇಶ ಫೀವೊಂದಿಗೆ ತಂಡದ ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 74061 35857, 91647 01130 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!