ಆಕಳು ಕಟ್ಟಿಹಾಕಿ ರೇಪ್ ಮಾಡಿದ ಕಾಮುಕ

 


ಕೃಷಿ ಪ್ರಿಯ ನ್ಯೂಸ್ |

ಶರಣಪ್ಪ ಕುಂಬಾರ

ರಾಯಚೂರು (ಕೊಪ್ಪಳ) : ಆಕಳೊಂದನ್ನು ಜಮೀನಿನಲ್ಲಿ ಕಟ್ಟಿ ಹಾಕಿ ತನ್ನ ಕಾಮದಾಟವಾಡಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸ್ಗೂರು ಪಟ್ಟಣದ ಕಸಬಾಲಿಂಗಸ್ಗೂರು ಹೊರವಲಯದಲ್ಲಿ ನಡೆದಿದೆ..!

ಆಕಳ ಮೇಲೆ ರೇಪ್ ಮಾಡಿರುವ ವ್ಯಕ್ತಿ ಇಮಾತಿಯಾಜ್ (25) ವಿಭಿನ್ನ ಕಾಮಪಿಶಾಚಿ ಎಂದು ತಿಳಿದು ಬಂದಿದೆ. ಆಕಳ ಮಾಲಿಕ ಅಂಬರೀಶ ಮಡಿವಾಳರ ಘಟನೆ ಕುರಿತು ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪೊಲೀಸರ ತನಿಖೆ ಮೂಲಕ ಇನ್ನಷ್ಟು ಮಾಹಿತಿ ಬೆಳಕಿಗೆ ಬರಲಿದೆ..!!