ಶಿವಕುಮಾರ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೊಡ ಗ್ರಾಮದ ದಿ ವಿಜಡಮ್ ಶಾಲೆಯ ಕಾರ್ಯದರ್ಶಿ ಶಂಭು ಹಿರೇಮಠ ಅವರ ಜೇಷ್ಠ ಸುಪುತ್ರಿ ಶ್ರಾವಣಿ ಯ ಮೂರನೇ ವರ್ಷಾಚರಣೆಯು ಸ್ಥಳೀಯ ಅವರ ನಿವಾಸದಲ್ಲಿ ಆಪ್ತರು, ಕುಟುಂಬಸ್ಥರು, ಅಭಿಮಾನಿಗಳಿಂದ ಅತ್ಯಂತ ವಿಜೃಂಭಣೆಯಿಂದ ಜರುಗಿತು..!