ಕೃಷಿ ಪ್ರಿಯ ನ್ಯೂಸ್ |
ಶರಣಪ್ಪ ಕುಂಬಾರ
ಕೊಪ್ಪಳ : ರಾಜ್ಯದ 31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ..!
ಕೊಪ್ಪಳ ಜಿಲ್ಲೆಯ ಉಸ್ತುವಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ವಹಿಸಿದೆ. ಮೂರನೇ ಬಾರಿಗೆ ಜಯಶಾಲಿಯಾಗಿರುವ ತಂಗಡಗಿ ಅವರಿಗೆ ಮತ್ತೊಮ್ಮೆ ಸ್ವ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಲಭಿಸಿದ್ದು, ಅಭಿವೃದ್ಧಿಗೆ ಪೂರಕವಾಗಿದೆ..!!