ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕೂಕನೂರು ಪೊಲೀಸ್ ಠಾಣೆಯ ಮೂರು ಜನ ಪೊಲೀಸ್ ಸಿಬ್ಬಂದಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ..!
ಕೂಕನೂರು ಪೊಲೀಸ್ ಠಾಣೆಯ ಎ.ಎಸ್.ಐ, ಹೆಡ್ ಕಾನ್ಸಟೆಬಲ್ ಹಾಗೂ ಒರ್ವ ಪೊಲೀಸ ಸಿಬ್ಬಂದಿ ಅಮಾನತುಗೊಂಡವರು ಎಂದು ತಿಳಿದುಬಂದಿದೆ. ಯಲಬುರ್ಗಾ ಶಾಸಕರ ಜನಸಂಪರ್ಕ ಸಭೆಗೆ ಈ ಮೂರು ಜನ ಪೊಲೀಸರು ಗೈರು ಹಾಜರಿ ಅಮಾನತಿಗೆ ಕಾರಣವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!
