ಕೃಷಿ ಪ್ರಿಯ ನ್ಯೂಸ್ |
ದಿ. ಶ್ರೀ ಶರಣಪ್ಪ ಕುಂಬಾರ (43)
ಹಿರಿಯ ಪತ್ರಕರ್ತರು ಹಾಗೂ ಕೃಷಿ ಪ್ರಿಯ ಆನ್ಲೈನ್ ಪತ್ರಿಕೆ ಸಂಪಾದಕರು.
ಸಾ|| ಹನುಮನಾಳ ತಾ.ಕುಷ್ಟಗಿ, ಜಿ.ಕೊಪ್ಪಳ.
ಇವರು ದಿನಾಂಕ: 05-07-2023 ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಶಿವಗಣಾರಾಧನೆಯನ್ನು ದಿನಾಂಕ: 14-07-2023 ರಂದು ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಹನುಮನಾಳ ಗ್ರಾಮದ ಸ್ವಗೃಹದಲ್ಲಿ ನೆರವೇರಿಸಲಾಗುವದು.
ತಾವು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲು ವಿನಂತಿ.
ಇಂತಿ ದುಃಖತಪ್ತರು :
ಶ್ರೀಮತಿ ನಾಗರತ್ನ ಶರಣಪ್ಪ ಕುಂಬಾರ ಹಾಗೂ ಕುಟುಂಬಸ್ಥರು, ಆಪ್ತಮಿತ್ರರು.
Very sad 😔 we miss you 😔 😢 sir