ಶ್ರೀಮತಿ ಪಾರ್ವತೆಮ್ಮ ವೀರಭದ್ರಪ್ಪ ಡಾಣಿ ಇನ್ನಿಲ್ಲ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ನಿವಾಸಿ ಲಿಂಗಾಯತ ಸಮಾಜದ ಹಿರಿಯ ಜೀವಿ ಶ್ರೀಮತಿ ಪಾರ್ವತೆಮ್ಮ ವೀರಭದ್ರಪ್ಪ ಡಾಣಿ (82) ಅವರು ದಿನಾಂಕ 21/11/2023ರಂದು ಮಂಗಳವಾರ ರಾತ್ರಿ ಸುಮಾರು 09 ಗಂಟೆಗೆ ತಮ್ಮ ಸ್ವಗೃಹದಲ್ಲಿ ಶಿವಾದೀನರಾದರು.

ಮೃತರು ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಶರಣಬಸವೇಶ್ವರ ವೀ. ಡಾಣಿ ಅವರ ತಾಯಿಯಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಒರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಗುಮಗೇರಾದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.